ರೆಡ್ಡಿ-ರಾಮುಲು ಕಿತ್ತಾಟ? Differences between one-time close friends Sriramulu and Reddy's out in open

0 Просмотры
Издатель
Differences between one-time close friends Sriramulu and Reddy's out in open

ಪರ-ವಿರೋಧದ ನಡುವೆಯೂ ವಿಜಯನಗರ ನೂತನ ಜಿಲ್ಲೆಯಾಗಿ ಘೋಷಣೆಯಾಗುತ್ತಿದ್ದಂತೆ, ಬಳ್ಳಾರಿಯ ರಾಜಕೀಯವೂ ಇಬ್ಬಾಗವಾಗಿದೆ. ಇದುವರೆಗೆ ಅಣ್ತಮ್ಮರಂದಿದ್ದ ಶ್ರೀರಾಮುಲು ಹಾಗೂ ರೆಡ್ಡಿಗಳ ನಡುವಿನ ಸಂಬಂಧದಲ್ಲೂ ಬಿರುಕು ಕಾಣಿಸಿಕೊಂಡಿದೆ. ಜಿಲ್ಲಾ ವಿಭಜನೆಯ ನೆಪದಲ್ಲಿ ಶ್ರೀರಾಮುಲು ಹಾಗೂ ರೆಡ್ಡಿಗಳ ನಡುವಿನ ಮುಸುಕಿನ ಗುದ್ದಾಟ ಈಗ ಬಟಾಬಯಾಲಾಗಿದೆ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Sriramulu #SomashekarReddy
Категория
Развлекательные передачи
Комментариев нет.